20
Dec
08

ನನ್ನ ಗೆಳೆಯ ರಾಜೀವ್….

ರಾಜೀವ್ ನ ನಲ್ಲೆ ಅವನಿಗೆ ಕೇಳಿದಳು,
” ನಲ್ಲ, ನೀನು ನನ್ನ ಹ್ರುದಯವನ್ನೆಕೆ  ಕದ್ಧಿಲ್ಲ ? ”
ರಾಜೀವ್  ತನ್ನ ಮೊಬೈಲ್ ನಲ್ಲಿ ತಲ್ಲೀನನಾಗಿರುವಾಗ, (ಬಹುಶಃ ತನ್ನ ಮತ್ತೊಬ್ಬ ನಲ್ಲೆಯ ಜೊತೆ ಚಾಟ್ ಮಾಡುತ್ತಾ!?!)
ಅವಳು ಮತೊಮ್ಮೆ ಕೆಳಿದಳು,
” ನಲ್ಲ, ನಲ್ಲ, ನೀನು ನನ್ನ ಹ್ರುದಯವನ್ನೆಕೆ  ಕದ್ಧಿಲ್ಲ ? ”
ರಾಜೀವ್ ಈಗ ಏನೋ ಧೀರ್ಘವಾಗಿ ಯೋಚಿಸಿ, ಕೆಲ ಕ್ಷಣಗಳ ನಂತರ,
” hmmmm, ಏನು..??  ಈಗ ಹೇಳು…”
(ಪಾಪ ಆ) ನಲ್ಲೆ ಮತೊಮ್ಮೆ ,
” ನಲ್ಲ, ನೀನು ನನ್ನ ಹ್ರುದಯವನ್ನೆಕೆ ಇನ್ನೂ ಕದ್ಧಿಲ್ಲ ? ”
ರಾಜೀವ್ ಹೇಳಿದ,
” ನಾನೇನು ಮಾಡಲಿ ನಲ್ಲೆ, IMDb ಯಲ್ಲಿ ಇನ್ನೂ ನಿನ್ನ ಹೃದಯದ rating ಹಾಕಿಲ್ಲವಲ್ಲ…!!! ”  🙂 🙂

–> ಸಾಗರ್

ಇದನ್ನು ಬರೆಯಲು ನಾನು quillpad ವೆಬ್ ಸೈಟನ್ನು ಬಳಸಿದ್ದೇನೆ.

Advertisements

1 Response to “ನನ್ನ ಗೆಳೆಯ ರಾಜೀವ್….”


  1. 1 Rajeev
    December 24, 2008 at 10:08 PM

    Ulti maga… 😀


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


Blog Stats

  • 1,705 hits

The cyclist in me

Cycling Training Log

I support

criticalmassbangalore

make love.. not war.. ride a bicycle.. ditch the car

The photographer in me

My recent tweets

Archives

Advertisements

%d bloggers like this: